ಜಮೀನು ಖರೀದಿಸುವಾಗ ಈ ದಿಕ್ಕಿನಲ್ಲಿ ಸ್ಮಶಾನವಿರಬಾರದು!

ಸೋಮವಾರ, 30 ನವೆಂಬರ್ 2020 (08:49 IST)
ಬೆಂಗಳೂರು: ಹೊಸದಾಗಿ ಜಮೀನು ಖರೀದಿಸುವಾಗ ಅದರ ಸುತ್ತಮುತ್ತಲ ಪರಿಸರವನ್ನೂ ಗಮನಸಿಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ಜಮೀನಿನ ಪಕ್ಕದಲ್ಲಿ ಸ್ಮಶಾನವಿದೆಯೇ ಎಂದು ಪರಿಶೀಲಿಸಿ.


ಒಂದು ವೇಳೆ ನೀವು ಖರೀದಿಸುವ ಜಮೀನಿನ ಹಿಂದೆ ಅಥವಾ ಮುಂಭಾಗದಲ್ಲಿ ಸ್ಮಶಾನವಿದ್ದರೆ ಆ ಜಮೀನಿನಿಂದ ನಿಮಗೆ ಮನಸ್ಸಿಗೆ ನೆಮ್ಮದಿಯಿರದು. ಅಲ್ಲಿ ಕಟ್ಟಡ ಕಟ್ಟಿದರೂ ಯಶಸ್ಸು ಸಿಗದು. ಅದೇ ರೀತಿ ದೇವಾಲಯದ ಪಕ್ಕದಲ್ಲೇ ಕಟ್ಟಡ ಕಟ್ಟುವುದು, ದೇವಾಲಯದ ಕಟ್ಟಡದ ನೆರಳು ಕಟ್ಟಡದ ಮೇಲೆ ಬೀಳುವುದೂ ಒಳ್ಳೆಯ ಲಕ್ಷಣವಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ