ಇಂದಿನ ಪಂಚಾಂಗ ತಿಳಿಯಿರಿ

ಭಾನುವಾರ, 29 ನವೆಂಬರ್ 2020 (08:17 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು  ಭಾನುವಾರ ನವಂಬರ್ 29. ಶಾರ್ವರಿ ಸಂವತ್ಸರ, ಉತ್ತರಾಯಣ. ಕಾರ್ತಿಕ ಮಾಸ ಹೇಮಂತ ಋತು, ಶುಕ್ಲ ಪಕ್ಷ, ಚತುರ್ದಶಿ, ಕೃತ್ತಿಕಾ ನಕ್ಷತ್ರ ಪರಿಘ ಯೋಗ, ವಣಿಜ ಕರಣ. ಇಂದು ಮಧ್ಯಾಹ್ನ 11.53 ರಿಂದ 12.36 ರವರೆಗೆ.

 
ರಾಹುಕಾಲ ಮಧ್ಯಾಹ್ನ 4.16 ರಿಂದ 05.36 ವರೆಗೆ. ಗುಳಿಗಕಾಲ ಮಧ್ಯಾಹ್ನ 02.55  ರಿಂದ 04.16 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 12.15 ರಿಂದ 01.35 ರವರೆಗೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ