ಓಂ ಮಂತ್ರಪಠಣೆಯಿಂದ ಯಾವೆಲ್ಲಾ ರೋಗ ನಿವಾರಣೆಯಾಗುತ್ತದೆ ಗೊತ್ತಾ?
ಓಂ ಮಂತ್ರ ಪಠಿಸುವುದರಿಂದ ಥೈರಾಯ್ಡ್ ಗ್ರಂಥಿ ಮೇಲೆ ಪ್ರಭಾವ ಬೀರಿ ಥೈರಾಯ್ಡ್ ಸಮಸ್ಯೆ ದೂರವಾಗುತ್ತದೆ. ಇದರಿಂದ ಭಯ ದೂರವಾಗುತ್ತದೆ. ಇದು ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಪಚನ ಕ್ರಿಯೆ ಸರಿಯಾಗುತ್ತದೆ. ಇದು ಸುಸ್ತು, ಒತ್ತಡ ನಿವಾರಕ ಕೂಡಾ. ಅಲ್ಲದೆ ಶ್ವಾಸಕೋಶ ಸಮಸ್ಯೆಗಳು, ನಿದ್ರೆ ಸರಿಯಾಗದೇ ಇದ್ದರೆ, ಬೆನ್ನುಲುಬಿನ ಸಮಸ್ಯೆಯೂ ಓಂ ಮಂತ್ರ ಪಠಿಸುವುದರಿಂದ ನಿವಾರಣೆಯಾಗುತ್ತದೆ.