ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ

ಶನಿವಾರ, 2 ಮಾರ್ಚ್ 2019 (09:05 IST)
ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.


6 ನೇ ತಾರೀಖಿನಂದು ಜನಿಸಿದವರು
ಈ ದಿನಾಂಕದಂದು ಜನಿಸಿದವರು ಜವಾಬ್ಧಾರಿಯುತವಾಗಿ ಕೆಲಸ ಮಾಡುತ್ತಾರೆ. ಇವರನ್ನು ನಂಬಬಹುದು. ಸಹಾಯ ಮಾಡಲು ಮುಂದೆ ಬರುವಂತಹ ವ್ಯಕ್ತಿತ್ವದವರು. ಇವರು ತುಂಬಾ ಪ್ರಾಮಾಣಿಕರು ಮತ್ತು ಕುಟುಂಬವನ್ನು ಪ್ರೀತಿಸುವವರು.

ಹೀಗಾಗಿ ಈ ದಿನಾಂಕದಂದು ಜನಿಸಿದವರು ಸಾಮಾಜಿಕ ಕ್ಷೇತ್ರ, ರಾಜಕೀಯ, ಮ್ಯಾನೇಜರ್ ಲೆವೆಲ್ ಹುದ್ದೆಗಳನ್ನು ನಿಭಾಯಿಸಿದರೆ ಅವರ ಜತೆಗಿದ್ದ ಸಹ ಕೆಲಸಗಾರರೂ ಖಷಿಯಿಂದ ಕೆಲಸ ಮಾಡುತ್ತಾರೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ