ಉದ್ಯೋಗದಲ್ಲಿ ಯಶಸ್ಸು ಸಿಗಬೇಕಾದರೆ ಹೀಗೆ ಮಾಡಿ!
ಪ್ರತೀ ಬುಧವಾರಗಳಂದು ಕುಚ್ಚಿಲು ಅಕ್ಕಿಯನ್ನು ಕಾಗೆಗಳಿಗೆ ನೀಡುವುದರಿಂದ ನಿಮ್ಮ ಜಾತಕದಲ್ಲಿ ಶನಿಯ ಕೆಟ್ಟ ಪ್ರಭಾವವಿದ್ದರೆ ದೂರವಾಗಿ ಉತ್ತಮ ಉದ್ಯೋಗ, ಸ್ಥಾನ ಮಾನ ಲಭಿಸುವುದು. ಹಾಗೆಯೇ ಬೆಳಿಗ್ಗೆ ಸೂರ್ಯದೇವರಿಗೆ ಜಲತರ್ಪಣ ನೀಡಿ ನಮಸ್ಕರಿಸುವುದರಿಂದಲೂ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಬಹುದು.