ಈ ದಿನ ಮನೆ, ವಾಸಸ್ಥಳ ಬದಲಾವಣೆಗೆ ಸೂಕ್ತವಲ್ಲ!

ಸೋಮವಾರ, 2 ನವೆಂಬರ್ 2020 (09:31 IST)
ಬೆಂಗಳೂರು: ಬಾಡಿಗೆ ಮನೆ ಬದಲಾಯಿಸುವವರು ಅಥವಾ ಸ್ವಂತ ಮನೆಗೆ ಶಿಫ್ಟ್ ಆಗುವವರು ಶುಭ ದಿನ ನೋಡಿ ವಾಸಸ್ಥಳ ಬದಲಾಯಿಸಿದರೆ ಉತ್ತಮ.


ಮನೆ ಬದಲಾವಣೆ ಮಾಡುವಾಗ ಅದು ಬಾಡಿಗೆ ಮನೆಯೇ ಆಗಿರಲಿ, ಸ್ವಂತ ಮನೆಗೇ ಆಗಿರಲಿ, ಮಂಗಳವಾರ ಮತ್ತು ಶನಿವಾರವನ್ನು ಹೊರತುಪಡಿಸಿ ಉಳಿದ ಯಾವುದೇ ದಿನಗಳಲ್ಲೂ ಶಿಫ್ಟ್ ಆಗಬಹುದು. ಈ ಎರಡು ದಿನಗಳಲ್ಲಿ ಬದಲಾವಣೆ ಮಾಡಿದರೆ ದುರಾದೃಷ್ಟ ನಿಮ್ಮನ್ನು ಹಿಂಬಾಲಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ