ನೆಲಕ್ಕೆ ಬಿದ್ದ ಅನ್ನವನ್ನು ಯಾವತ್ತೂ ಕಸಬರಿಕೆಯಿಂದ ಬಾಚಬೇಡಿ!

ಗುರುವಾರ, 23 ಜುಲೈ 2020 (14:46 IST)
ಬೆಂಗಳೂರು: ಕೆಲವೊಮ್ಮೆ ಅಕಸ್ಮತ್ತಾಗಿ ಊಟ ಮಾಡುವಾಗ ಅಥವಾ ಬಡಿಸುವಾಗ ಅನ್ನ ನೆಲಕ್ಕೆ ಚೆಲ್ಲುವ ಸಾಧ್ಯತೆಯಿರುತ್ತದೆ. ಇಂತಹ ಸಂದರ್ಭದಲ್ಲಿ ಅನ್ನವನ್ನು ಹೇಗೆ ಬಾಚಬೇಕು?


ಅನ್ನ ನೆಲಕ್ಕೆ ಬಿದ್ದರೆ ಅದನ್ನು ಬಾಚಲು ಯಾವತ್ತೂ ಕಸಬರಿಕೆ ಬಳಸಬೇಡಿ. ಬದಲಾಗಿ ಒಂದು ಬಟ್ಟೆ ಅಥವಾ ಕೈಯಿಂದ ಹೆಕ್ಕಿ ಶುಚಿಗೊಳಿಸಿ. ಕಸಬರಿಕೆ ಬಳಸುವುದು ಅನ್ನಕ್ಕೆ ಮಾಡುವ ಅವಮಾನದಂತೆ. ಹೀಗಾಗಿ ಸಾಕ್ಷಾತ್ ದೇವಿ ಸ್ವರೂಪಿಣಿಯಾದ ಅನ್ನಪೂರ್ಣೆಗೆ ಅವಮಾನವಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ