ತಲೆ ಕೂದಲನ್ನು ಹೀಗೆ ಮಾಡಿದರೆ ದಾರಿದ್ರ್ಯ ಗ್ಯಾರಂಟಿ!

ಮಂಗಳವಾರ, 13 ಆಗಸ್ಟ್ 2019 (09:21 IST)
ಬೆಂಗಳೂರು: ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ಬಾರದೇ ಇರಬೇಕಾದರೆ ಏನು ಮಾಡಬೇಕು? ಅದು ನಮ್ಮ ಕೈಯಲ್ಲೇ ಇದೆ.


ಕೆಲವರಿಗೆ ಎರಡೂ ಕೈಗಳಿಂದ ತಲೆತೂರಿಸಿಕೊಳ್ಳುವ ಅಭ್ಯಾಸವಿದೆ. ಇದು ನಮ್ಮ ಮನೆಯಲ್ಲಿ ದಾರಿದ್ರ್ಯ ತರುವ ಸೂಚನೆಯಂತೆ! ಹಾಗಾಗಿ ತಪ್ಪಿಯೂ ಎರಡೂ ಕೈಗಳಿಂದ ತುರಿಸಿಕೊಳ್ಳಬೇಡಿ.

ಹಾಗೆಯೇ ಎರಡೂ ಕೈಗಳಿಂದ ತಲೆ ಮೇಲೆ ಕೈ ಇಟ್ಟುಕೊಂಡು ಕೂರುವುದೂ ದಾರಿದ್ರ್ಯಕ್ಕೆ ದಾರಿ ಮಾಡಿದಂತೆ ಎಂಬ ನಂಬಿಕೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ