ಈ ಸಮಯದಲ್ಲಿ ಊಟ ಮಾಡಲೇಬಾರದು!
ಅಧ್ಯಯನವೊಂದರ ಪ್ರಕಾರ ಮಧ್ಯಾಹ್ನ 3 ಗಂಟೆಯ ನಂತರ ಊಟ ಮಾಡುವುದರಿಂದ ನಮ್ಮ ತೂಕ ಇಳಿಕೆಯಾಗದು. ಇದು ಊಟ ಮಾಡಲು ಅತ್ಯಂತ ಕೆಟ್ಟ ಸಮಯ. ಈ ಸಮಯದಲ್ಲಿ ಊಟ ಮಾಡುವುದರಿಂದ ನಮ್ಮ ದೇಹದಲ್ಲಿ ಕೊಬ್ಬಿನಂಶ ಇಳಿಕೆ ಮಾಡುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.