ಇಂದಿನ ಪಂಚಾಂಗ ತಿಳಿಯಿರಿ

ಗುರುವಾರ, 14 ನವೆಂಬರ್ 2019 (09:05 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಗುರುವಾರ ನವಂಬರ್ 14. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಕಾರ್ತಿಕ ಮಾಸ ಶರದೃತು. ಕೃಷ್ಣ ಪಕ್ಷ, ಹುಣ್ಣಿಮೆ. ರೋಹಿಣಿ ನಕ್ಷತ್ರ, ವರಿಘ ಯೋಗ, ವಣಿಜ ಕರಣ. ಇಂದು ಶುಭಕಾಲ ರಾತ್ರಿ 7.30  ರಿಂದ 9.09 ರವರೆಗೆ.

ರಾಹುಕಾಲ ಮಧ್ಯಾಹ್ನ 1.20 ರಿಂದ ಮಧ್ಯಾಹ್ನ 2.46 ವರೆಗೆ. ಗುಳಿಗಕಾಲ ಬೆಳಿಗ್ಗೆ 9.00 ರಿಂದ 10.27 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 6.07  ರಿಂದ 7.34 ರವರೆಗೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ