ಇಂದಿನ ಪಂಚಾಂಗ ತಿಳಿಯಿರಿ

ಶನಿವಾರ, 16 ಮೇ 2020 (08:58 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಶನಿವಾರ ಮೇ 16. ಶಾರ್ವರಿ ಸಂವತ್ಸರ, ಉತ್ತರಾಯಣ. ವೈಶಾಖ ಮಾಸ ವಸಂತ ಋತು, ಕೃಷ್ಣ ಪಕ್ಷ, ನವಮಿ, ಶತಭಿಷ ನಕ್ಷತ್ರ, ವೈಧೃತಿ ಯೋಗ, ಗರಜ ಕರಣ. ಇಂದು ಶುಭಕಾಲ ರಾತ್ರಿ 11.40 ರಿಂದ 12.31 ರವರೆಗೆ.

 
ರಾಹುಕಾಲ ಬೆಳಿಗ್ಗೆ 08.54 ರಿಂದ 10.30 ವರೆಗೆ. ಗುಳಿಗಕಾಲ ಬೆಳಿಗ್ಗೆ 05.43 ರಿಂದ 07.19 ರವರೆಗೆ. ಯಮಗಂಡ ಕಾಲ ಅಪರಾಹ್ನ 01.41 ರಿಂದ 03.16 ರವರೆಗೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ