ಇಂದಿನ ಪಂಚಾಂಗ ತಿಳಿಯಿರಿ

ಶನಿವಾರ, 10 ಅಕ್ಟೋಬರ್ 2020 (09:40 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು  ಶನಿವಾರ ಅಕ್ಟೋಬರ್ 10. ಶಾರ್ವರಿ ಸಂವತ್ಸರ, ಉತ್ತರಾಯಣ. ಕನ್ಯಾ ಮಾಸ ಶರದೃತು, ಅಷ್ಟಮಿ ಕೃಷ್ಣ ಪಕ್ಷ, ಪುನರ್ವಸು ನಕ್ಷತ್ರ ಶೈವ ಯೋಗ, ಬಾಲವ ಕರಣ. ಇಂದು ಅಪರಾಹ್ನ 11.32 ರಿಂದ 12.19 ರವರೆಗೆ.

 
ರಾಹುಕಾಲ ಬೆಳಿಗ್ಗೆ 08.57 ರಿಂದ 10.26 ವರೆಗೆ. ಗುಳಿಗಕಾಲ ಬೆಳಿಗ್ಗೆ 05.59 ರಿಂದ 07.28 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 1.25 ರಿಂದ 02.54 ರವರೆಗೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ