ಯಾವ ರಾಶಿಯವರಿಗೆ ಯಾವ ರೋಗ ಸಮಸ್ಯೆ ಜಾಸ್ತಿ

ಗುರುವಾರ, 20 ಆಗಸ್ಟ್ 2020 (09:14 IST)
ಬೆಂಗಳೂರು: ಒಂದೊಂದು ರಾಶಿಯವರ ಗುಣ ಸ್ವಭಾವಗಳು ಹೇಗೆ ವ್ಯತ್ಯಸ್ಥವಾಗಿರುತ್ತದೋ ಹಾಗೆಯೇ ಅವರ ದೈಹಿಕ ಆರೋಗ್ಯ ಸ್ಥಿತಿಯೂ ವ್ಯತ್ಯಸ್ಥವಾಗಿರುತ್ತದೆ. ಇಂದಿನಿಂದ ಯಾವ ರಾಶಿಯವರಿಗೆ ಯಾವ ರೋಗ ಭಯ ಎಂದು ನೋಡೋಣ.
 


ಮೇಷ
ಮೇಷ ರಾಶಿಯವರು ಸದಾ ಟೆನ್ಷನ್, ಜವಾಬ್ಧಾರಿಗಳನ್ನು ಹೊತ್ತು ನಡೆಯುವವರು. ಹೀಗಾಗಿ ಇವರಿಗೆ ತಲೆನೋವಿನ ಸಮಸ್ಯೆ ಸಾಮಾನ್ಯ. ಇವರು ಒತ್ತಡ, ಖಿನ್ನತೆಗೊಳಗಾಗುವ ಪ್ರಮೇಯ ಹೆಚ್ಚು. ದೈಹಿಕವಾಗಿ ಮತ್ತು ಮಾನಸಿಕವಾಗಿ ಇವರಿಗೆ ರಿಲ್ಯಾಕ್ಸ್ ಆಗುವಂತಹ ಚಟುವಟಿಕೆಗಳು ಆಗಾಗ ಅಗತ್ಯವಿರತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ