ಅಷ್ಟೈಶ್ವರ್ಯ ಪ್ರಾಪ್ತಿಯಾಗಬೇಕಾದರೆ ನಿಮ್ಮ ಉಂಗುರು ಈ ಆಕಾರದಲ್ಲಿರಬೇಕು!
ಆಮೆ ಮಹಾವಿಷ್ಣು-ಲಕ್ಷ್ಮೀ ದೇವಿಯ ಪ್ರತೀಕ. ಆಮೆ ಮನೆಯಲ್ಲಿರುವುದರಿಂದ, ಆಮೆಯಾಕಾರದ ಉಂಗುರ ಧರಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ವಾಸ್ತು ಶಾಸ್ತ್ರದ ಪ್ರಕಾರ ಆಮೆಯ ಉಂಗುರ ಧರಿಸುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ. ಜೊತೆಗೆ ಮನುಷ್ಯನಿಗೆ ತಾಳ್ಮೆ, ಸುಖದ ಜೀವನ ನೀಡುತ್ತದೆ ಎಂಬುದು ನಂಬಿಕೆ.