ರಾಮಮಂದಿರ ಶಿಲಾನ್ಯಾಸಕ್ಕೆ ಬಳಕೆ ಮಾಡಲಾಗುತ್ತಿರುವ 5 ಇಟ್ಟಿಗೆಗಳ ಹೆಸರೇನು ಗೊತ್ತಾ?

ಬುಧವಾರ, 5 ಆಗಸ್ಟ್ 2020 (12:43 IST)
ನವದೆಹಲಿ : ಇಂದು ಅಯೋಧ್ಯೆಯಲ್ಲಿ ಪ್ರಧಾನಿ ಮೋದಿಯವರು ಶಿಲಾನ್ಯಾಸಕ್ಕೆ ಚಾಲನೆ ನೀಡಲಿದ್ದಾರೆ.

ರಾಮಮಂದಿರವನ್ನು ಅಮೃತಯೋಗದಲ್ಲಿ ನಿರ್ಮಿಸಲಾಗುತ್ತಿದೆ. ದ್ವೀತಿಯತಿ ಥಿ, ಶೋಭನ ಯೋಗ, ತೈತಲೆ, ಗರಜೆ ಕರಣ, ಶತಬಿಷ ನಕ್ಷತ್ರದಲ್ಲಿ ಪ್ರಧಾನಿ ಮೋದಿ ಗರ್ಭಗುಡಿ ಸ್ಥಾನದಲ್ಲಿ ಶಿಲಾನ್ಯಾಸ ಚಾಲನೆ ಮಾಡಲಿದ್ದಾರೆ.

ಹಾಗೇ ಶಿಲಾನ್ಯಾಸಕ್ಕೆ 5 ಇಟ್ಟಿಗೆ ಗಳ ಬಳಕೆ ಮಾಡಲಿದ್ದಾರೆ.  ತಿಥಿ ಸಂಜ್ಞೆಗಳಿಂದ ಇಟ್ಟಿಗೆಗಳಿಗೆ ನಾಮಕರಣ ಮಾಡಿದ್ದು, ಅದರಂತೆ ಇಟ್ಟಿಗೆಗಳ ಹೆಸರು ನಂದಾ, ಭದ್ರಾ, ವಿಜಯಾ, ರಿಕ್ತಾ, ಪೂರ್ಣಾ ಎನ್ನಲಾಗಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ