ಮೊಡವೆಗೆ

ಹಸಿ ಬೆಳ್ಳುಳ್ಳಿ ಮೊಡವೆಯನ್ನು ಗುಣಪಡಿಸುವ ಇನ್ನೊಂದು ಮನೆಯ ಐಷಧಿ. ಬೆಳ್ಳುಳ್ಳಿಯಿಂದ ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡುತ್ತಲೇ ಬಂದರೆ ತುಂಬ ಮೊಡವೆಗಳಿರುವ ಚರ್ಮಕ್ಕೆ ಅತ್ಯುತ್ತಮ ಪರಿಣಾಮ ಬೀರುತ್ತದೆ. ಮುಖದ ಮೇಲಿರುವ ಚುಕ್ಕೆಗಳು, ಮೊಡವೆಗಳನ್ನು ಇದು ಬೇಗನೆ ಕಡಿಮೆಗೊಳಿಸುತ್ತದೆ.

ವೆಬ್ದುನಿಯಾವನ್ನು ಓದಿ