ಲಿಪ್‌ಸ್ಟಿಕ್ ಬಳಕೆ ಕ್ರಮ

ಕೆಲವರಿಗೆ ಲಿಪ್‌ಸ್ಟಿಕ್ ಹೆಚ್ಚು ಢಾಳಾಗಿ ಕಾಣಿಸಲು ಇಷ್ಟಪಡುವುದಿಲ್ಲ. ಅಂಥವರು ಲಿಪ್ ಲೈನರ್ ಮೊದಲು ಹಚ್ಚಿ ನಂತರ ಲಿಪ್ ಸ್ಟಿಕ್ ಹಚ್ಚಿದ ಮೇಲೆ ಟಿಶ್ಯೂ ಪೇಪರನ್ನು ಮೆದುವಾಗಿ ತುಟಿಯಿಂದ ಪ್ರೆಸ್ ಮಾಡಿ. ಆಗ ಹೆಚ್ಚುವರಿ ಲಿಪ್‌ಸ್ಟಿಕ್ ಪೇಪರಿಗೆ ಅಂಟಿಕೊಳ್ಳುತ್ತದೆ.

ವೆಬ್ದುನಿಯಾವನ್ನು ಓದಿ