ಗುಲಾಬಿಯಂಥ ತುಟಿಗೆ

ಶನಿವಾರ, 6 ಮಾರ್ಚ್ 2010 (19:19 IST)
ಹೆಚ್ಚು ಹೆಚ್ಚು ಹಸಿರು ತರಕಾರಿ, ಹಣ್ಣು ಹಂಪಲು ತಿನ್ನಿ. ಸಲಾಡ್, ಹಣ್ಣುಗಳ ಜ್ಯೂಸ್ ಸೇವಿಸುತ್ತಾ ಇರಿ. ಇದು ನಿಮ್ಮ ತುಟಿಯನ್ನು ತಾಜಾ ಆಗಿರಿಸುತ್ತದೆ. ಅಲ್ಲದೆ, ನಯವಾಗಿ ಹೊಳೆಯುವ ಆರೋಗ್ಯಭರಿತ ತುಟಿ ಕಂಗೊಳಿಸುವಂತೆಯೂ ಮಾಡುತ್ತದೆ.

ವೆಬ್ದುನಿಯಾವನ್ನು ಓದಿ