ಪ್ರತಿಬಾರಿಯೂ ನೀವು ನೇರವಾಗಿ ತುಟಿಯ ಮೇಲೆ ಲಿಪ್‌ಸ್ಟಿಕ್ ಹಚ್ಚಬೇಡಿ. ಇದು ನಿಮ್ಮ ತುಟಿಯ ಚರ್ಮವನ್ನು ಹಾಳು ಮಾಡುತ್ತದೆ. ಹಾಗಾಗಿ ಮೊದಲು ತುಟಿಯ ಮೇಲೆ ಲಿಪ್ ಬಾಮ್ ಅನ್ನು ಹಚ್ಚಿ, ನಂತರ ಅದರ ಮೇಲೆ ಲಿಪ್‌ಸ್ಟಿಕ್ ಹಚ್ಚಿ. ಹೀಗೆ ಮಾಡುವುದರಿಂದ ನಿಮ್ಮ ಲಿಪ್‌ಸ್ಟಿಕ್ ದಿನವಿಡೀ ಫ್ರೆಶ್ ಆಗಿ ಕಾಣಿಸುತ್ತದೆ. ಜೊತೆಗೆ ತುಟಿಗೆ ನೇರ ಹಾನಿಯೂಗುವುದೂ ತಪ್ಪುತ್ತದೆ.