ಮುಖ ಕ್ಲೀನ್ ಆಗಿ ಕಾಣಲು ಹೀಗೆ ಮಾಡಿ

ಸೋಮವಾರ, 14 ಅಕ್ಟೋಬರ್ 2019 (08:16 IST)
ಬೆಂಗಳೂರು : ಮುಖದಲ್ಲಿ ಯಾವುದೇ ಕಲೆಗಳಿಲ್ಲದೆ ಕ್ಲೀನ್ ಆಗಿ, ಬಿಳಿಯಾಗಿ ಅಂದವಾಗಿರಬೇಕೆಂದು ಎಲ್ಲಾ ಹುಡುಗಿಯರು ಬಯಸುತ್ತಾರೆ. ಇಂತಹ ಮುಖ ನಿಮ್ಮದಾಗಬೇಕೆಂದರೆ ಸರಳವಾದ ಈ ಟಿಪ್ಸ್ ಫಾಲೋ ಮಾಡಿ.
*ಆಲೂಗಡ್ಡೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ ಅದರ ರಸ ತೆಗೆದು ಅದನ್ನು ಹತ್ತಿ ಉಂಡೆಯ ಸಹಾಯದಿಂದ ಮುಖಕ್ಕೆ ಹಚ್ಚಿ. ಅದು ಒಣಗಿದ ನಂತರ ಮತ್ತೊಮ್ಮೆ ಮಾಡಿ. ಹೀಗೆ ಮೂರರಿಂದ ನಾಲ್ಕು ಬಾರಿ ಮಾಡಿ. ಬಳಿಕ 20 ನಿಮಿಷ ಬಿಟ್ಟು ಮುಖ ತೊಳೆದು ರೋಸ್ ವಾಟರ್ ಹಚ್ಚಿಕೊಳ್ಳಿ. ಹೀಗೆ 15 ದಿನಗಳವರೆಗೆ ಮಾಡಿ.


*ಪುದೀನಾ ರಸ ತೆಗೆದುಕೊಂಡು  ಹತ್ತಿ ಉಂಡೆಯ ಸಹಾಯದಿಂದ ಮುಖಕ್ಕೆ ಹಚ್ಚಿ. ಅದು ಒಣಗಿದ ನಂತರ ಮತ್ತೊಮ್ಮೆ ಮಾಡಿ. ಹೀಗೆ ಮೂರರಿಂದ ನಾಲ್ಕು ಬಾರಿ ಮಾಡಿ. ಬಳಿಕ 20 ನಿಮಿಷ ಬಿಟ್ಟು ಮುಖ ತೊಳೆದು ರೋಸ್ ವಾಟರ್ ಹಚ್ಚಿಕೊಳ್ಳಿ. ಹೀಗೆ 15 ದಿನಗಳವರೆಗೆ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ