ಕಲಿಯುಗ ಒಂದು ರೀತಿಯ ಸೌಂದರ್ಯದ ಜಗತ್ತು ಎಲ್ಲರೂ ಅಂದವಾಗಿ ಕಾಣಬೇಕು ಎಂದು ಬಯಸುತ್ತಾರೆ.
ಎಷ್ಟೋ ಕಂಪನಿಗಳ ಜಾಹೀರಾತುಗಳು ಮುಖಕ್ಕೆ ಅಚ್ಚುವ ಚೂರ್ಣಗಳನ್ನು ಬಿಡುಗಡೆ ಮಾಡಿವೆ, ಆದರೆ ಇವುಗಳು ಆರೋಗ್ಯ ಮತ್ತು ಚರ್ಮಕ್ಕೆ ಒಳ್ಳೆಯದಲ್ಲ ಹಾಗಾಗಿ ನೈಸರ್ಗಿಕವಾದ ವಸ್ತುಗಳನ್ನು ಬಳಸಿ ಮುಖದ ಕಾಂತಿ ಹೆಚ್ಚಿಸಬಹುದು ಇದರಿಂದ ಯಾವುದೇ ರೀತಿಯ ಸೈಡ್ ಎಫೆಸ್ಟ್ ಆಗುವುದಿಲ್ಲ.
ಎಲ್ಲರ ಮುಖದ ಚರ್ಮ ಒಂದೇ ರೀತಿ ಇರದ ಕಾರಣ ಬೇರೆ ಬೇರೆ ರೀತಿ ಚರ್ಮಕ್ಕೆ ಫೇಸ್‍ಪಾಕ್ ಕೂಡ ಬೇರೆ ಆಗಿರುತ್ತದೆ.
ಶುಷ್ಕ ಚರ್ಮಕ್ಕೆ ಪಪ್ಪಾಯಿ ಫೇಸ್ ಪ್ಯಾಕ್
ಪಪ್ಪಾಯಿ ಹಣ್ಣು ಆರ್ಧ್ರಕ ಅಂಶವನ್ನು ಹೊಂದಿದೆ. ಶುಷ್ಕ ಚರ್ಮದವರಿಗೆ ಪಪ್ಪಾಯಿ ಫೇಸ್ ಪ್ಯಾಕ್ ಅನೇಕ ಚರ್ಮ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಮುಖ್ಯವಾಗಿ ಜೇನುತುಪ್ಪವನ್ನು ಸೇರಿಸಿದ ಪಪ್ಪಾಯಿ ಫೇಸ್ ಪ್ಯಾಕ್ ಧರಿಸುವುದರಿಂದ ಒಡೆದ ಹಾಗು ಕೆರಳಿದ ಚರ್ಮಕ್ಕೆ ಚಿಕಿತ್ಸೆ ನೀಡುತ್ತದೆ. ಇದು ರಂಧ್ರಗಳನ್ನು ಮುಚ್ಚುವುದಲ್ಲದೇ, ಮೃದುವಾದ ಚರ್ಮವಾಗಿಸುತ್ತದೆ. ಜೇನು ತುಪ್ಪದ ಬದಲಾಗಿ ಮೊಸರನ್ನು ಕೂಡ ಬಳಸಬಹುದು.
ಪ್ಯಾಕ್ ತಯಾರಿಸುವ ವಿಧಾನ