ಹನ್ನೆರಡು ವರ್ಷಗಳ ಹಿಂದೆ ನಾಗಾರ್ಜುನ ಅವರ ಜೊತೆ ನಟಿಸಿದ ಸಂತೋಷಂ ಶ್ರೀಯ ತಾರ ಬದುಕನ್ನು ಉಜ್ವಲ ಮಾಡಿತ್ತು. ಉತಮ ಅವಕಾಶಗಳನ್ನು ಪಡೆದ ಈ ನಟಿಯ ನಟನೆ ಅಂದ್ರೆ ಪ್ರಾಣ ಬಿಡುವಂತಾಗಿತ್ತು ದಕ್ಷಿಣದ ಚಿತ್ರರಸಿಕರಿಗೆ.
PR
ಆದರೆ ಇತ್ತೀಚಿಗೆ ಆಕೆಗೆ ಅವಕಾಶಗಳ ಕೊರತೆ ಉಂಟಾಗಿದೆ. ತನ್ನ ಪ್ರತಿಭೆಯನ್ನು ಭಿನ್ನ ರೀತಿಯಲ್ಲಿ ತೋರಿದರು ಅದ್ಯಾಕೋ ಯಶಸ್ಸು ಸಿಗ್ತಾ ಇಲ್ಲ. ಪವಿತ್ರ ಚಿತ್ರದಲ್ಲಿ ವೇಶ್ಯೆಯಾಗಿ ನಟಿಸಿರುವ ಈಕೆಯ ನಟನೆ ಬಗ್ಗೆ ಜನರು ಆಧಾರದಿಂದ ಸ್ವೀಕರಿಸಲಿಲ್ಲ.