ನಿಮ್ಮ ಇನ್ನರ್ ಗಾರ್ಮೆಂಟ್ ಕಲರ್ ಯಾವುದು ಅಂತ ಪ್ರಶ್ನೆ ಕೇಳ್ತಾಳಂತೆ ನರ್ಗೀಸ್ ಫಕ್ರಿ... ಯಾವಾಗ ಅಂದ್ರೆ ...!

ಮಂಗಳವಾರ, 4 ಮಾರ್ಚ್ 2014 (10:41 IST)
PR
ನಾಯಕಿಯರು ಹೇಗಿದ್ದಾರೆ ಗೆಲ್ಲುತ್ತಾರೆ ಎನ್ನುವ ಸಂಗತಿಯು ಚೆನ್ನಾಗಿ ಅರಿತಿದ್ದಾಳೆ ನಟಿ ನರ್ಗೀಸ್ ಫಕ್ರಿ. ಅದೇ ರೀತಿ ಇದ್ದಾರೆ. ಆಕೆ ತನ್ನ ಮೂರನೇ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ. ಅಷ್ಟೇ ಅಲ್ಲದೆ ವೈಯುಕ್ತಿಕ ಬದುಕಲ್ಲೂ ಸಹ ಆಕೆ ತನಗೆ ಇಷ್ಟ ಬಂದಂತೆ ಇದ್ದಾರೆ.

ಈಗ ಉದಯ್ ಚೋಪ್ರ ಜೊತೆ ಡೇಟಿಂಗ್ ಮಾಡುತ್ತಿರುವ ಈ ಚೆಲುವೆ ಹತ್ರ ನಿಮ್ಮ ಮದುವೆ ಯಾವಾಗ ಅಂದ್ರೆ ಕಿಲಕಿಲನೆ ನಕ್ಕು ನನ್ನ ಮದುವೆನಾ.. ? ನಾನು ದುಡ್ಡು ಸಂಪಾದಿಸಿ ನನ್ನ ಕಾಲ ಮೇಲೆ ನಾನು ನಿಲ್ಲುವುದಕ್ಕೆ ಆದ್ಯತೆ ನೀಡ್ತೀನಿ.

ವೆಬ್ದುನಿಯಾವನ್ನು ಓದಿ