ಭಾರತದ ಸುಂದರಿ ಅಸಿನ್ ವಿದೇಶಿ ಅವನ್ ಗೆ ಬ್ರಾಂಡ್ ಅಂಬಾಸಿಡರ್

ಶುಕ್ರವಾರ, 31 ಜನವರಿ 2014 (09:55 IST)
PR
ಮೊತ್ತಮೊದಲ ಬಾರಿಗೆ ನಟಿಯೊಬ್ಬಳು ಅವನ್ ಕಾಸ್ಮೆಟಿಕ್ ರಂಗಕ್ಕೆ ಎಂಟ್ರಿ ಆಗಿದ್ದಾಳೆ ಅದು ಬ್ರಾಂಡ್ ಅಂಬಾಸಿಡರ್ ಹುದ್ದೆಯ ಹೆಸರಲ್ಲಿ. ದಕ್ಷಿಣ ಭಾರತದ ಮುದ್ದಾದ ನಟಿ ಅಸಿನ್ ತೋಟ್ಟುಂಕಲ್ ಮೊಟ್ಟಮೊದಲ ಬ್ರಾಂಡ್ ಅಂಬಾಸಿಡರ್ ಆಗಿದ್ದಾಳೆ.

ಈ ಮುಹಾಂತರ ಅವನ್ ಪ್ರಸಾಧನ ಲೋಕದಲ್ಲಿ ತನ್ನ ಹೆಸರನ್ನು ಭಿನ್ನವಾಗಿ ದಾಖಲಿಸಿದ್ದಾಳೆ. ಈಕೆ ಮೊದಲು ಡಿಯೊಡ್ರೆಂಟ್, ಸೋಪಿನ ಅಂಬಾಸಿಡರ್ ಆಗಿದ್ದಳು.

PR
ಅಸಿನ್ ಈ ಕಂಪನಿಯ ಬ್ರಾಂಡ್ ಅಂಬಾಸಿಡರ್ ಎನ್ನುವ ಸಂಗತಿ ಅಧಿಕೃತವಾಗಿ ತಿಳಿಯುವುದು ಫೆಬ್ರವರಿ ಮೂರು. ಇದು ಉತೃಷ್ಟ ಮಟ್ಟದ ಮೆಕ್ ಅಪ್ ಸಾಮಗ್ರಿಗಳು, ಸ್ಕಿನ್ ಕೇರ್, ಹೇರ್ ಕೇರ್ ಸಾಮಗ್ರಿಗಳನ್ನು ಮಾರಾಟ ಮಾಡಲಾಗುತ್ತದೆ.

ಇದನ್ನು ಹಾಲಿವುಡ್ ಕಲಾವಿದರಾದ ಮೆಗನ್ ಫಾಕ್ಸ್, ಒಲಿವಿಯ ವೈಲ್ಡ್ ,ಮತ್ತು ಲುಸಿ ಹಲೆಯಂತಹವರು ಬ್ರಾಂದ ಅಂಬಾಸಿಡರ್ ಆಗಿರುವಂತ ಉತ್ಪನ್ನಗಳಾಗಿವೆ. ಭಾರತ ಈ ಸುಂದರಿಗೆ ಈಗ ಅಂತಹ ಅವಕಾಶ ದೊರೆತಿದೆ.

ವೆಬ್ದುನಿಯಾವನ್ನು ಓದಿ