ಮೋನಿಷ ಕೊಯಿರಾಲಗೆ ರಣಬೀರ್ ಕಪೂರ್ ಕಂಡ್ರೆ ಇಷ್ಟವಂತೆ

ಮಂಗಳವಾರ, 25 ಫೆಬ್ರವರಿ 2014 (10:59 IST)
ಮೋನಿಷ ಕೊಯಿರಾಲ ಒಂದು ಕಾಲದ ನಂಬರ್ ಒನ್ ನಟಿ. ಆಕೆ ಸಲ್ಮಾನ್ ಖಾನ್ , ಶಾರುಖ್ ಖಾನ್ , ಅಮೀರ್ ಖಾನ್ ಜೊತೆಯಲ್ಲಿ ತನ್ನ ಕೆರಿಯರ್ ಬೆಳೆಸಿಕೊಂಡಿದ್ದಳು. ಆದರೆ ಈಗ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಆಗಿರುವ ಈ ಚೆಲುವೆಗೆ ಆ ಮೇರು ನಟರಿಗಿಂತ ಈಗಿನ ಹರೆಯದ ಪ್ರತಿಭೆಗಳೆಂದರೆ ತುಂಬಾ ಇಷ್ಟವಂತೆ.
PR

ಈಕೆಗೆ ರಣಬೀರ್ ಕಪೂರ್ ಕಡೆಗೆ ಹೆಚ್ಚು ಗಮನ ಬಿದ್ದಿದೆ ಎಂದೇ ಹೇಳ ಬಹುದು. ಆತ ಸೂಕ್ತ ವ್ಯಕ್ತಿ ಅನ್ನುವ ಮಾತನ್ನು ಎಲ್ಲ ಕಡೆ ಹೇಳ್ತಾ ಇದ್ದಾರೆ.

PR

ಅಂದರೆ ತೆರೆಯ ಮೇಲಿನ ಸಹೋದರನ ಪಾತ್ರಕ್ಕೆ ಈತ ಹೆಚ್ಚು ಓಕೆ ಅನ್ನಿಸುತ್ತಿದ್ದಾರೆ ಎನ್ನುವ ಮಾತನ್ನು ಆಕೆ ಎಲ್ಲರ ಬಳಿ ಹೇಳಿದ್ದಾರಂತೆ. ಮೋನಿಷ ಬಾಂಬೆ, 1942:ಎ ಲವ್ ಸ್ಟೋರಿ ಯಂತಹ ಅನೇಕ ಯಶಸ್ವಿ ಚಿತ್ರಗಳನ್ನು ನೀಡಿದ್ದರು ಅವರ ತಾರ ಬದುಕು ಉಜ್ವಲ ಆಗಿದ್ದ ಸಮಯದಲ್ಲಿ. ಭೂತ್ ರಿಟರ್ನ್ಸ್ ಅವರ ಕಡೆಯ ಚಿತ್ರ.

ವೆಬ್ದುನಿಯಾವನ್ನು ಓದಿ