ತನ್ನನ್ನು ಯಾರೇ ಮದುವೆ ಆದರೂ ಸಹ ಒಂದು ವರ್ಷ ಕಾಲ ನಾನು ಶಾರೀರಿಕ ಸಂಬಂಧಕ್ಕೆ ಆಸ್ಪದ ನೀಡಲ್ಲ ಅಂತ ಹೇಳಿದ್ದಾಳೆ ಸೆಕ್ಸಿ ನಟಿ ವೀಣಾ ಮಲಿಕ್. ತನ್ನ ಮದುವೆ ಬಗ್ಗೆ ಹೇಳುತ್ತಾ ಇಂತಹ ಬಾಂಧವ್ಯಕ್ಕೆ ಒಂದು ಅರ್ಥ ಇದೆ ಅನ್ನೋ ಮಾತು ಸಹ ಹೇಳಿದ್ದಾಳೆ ಆಕೆ. ಈ ರೀತಿ ಶಾಕಿಂಗ್ ಮಾತುಗಳನ್ನು ಹೇಳಿದ್ರೆ ಪಡ್ಡೆ ಹುಡುಗರಿಗೆ ನೋವಾಗಲ್ವ.. ನಿಜ ಆಕೆ ಮದುವೆ ಆಗೋದೇ ನೋವಿನ ಸಂಗತಿ. ಅಂತಹುದರಲ್ಲಿ? ಆದರು ಮದುವೆ ಆಗದ ಬಾಲಕರು ದ್ರಾಕ್ಷಿ ಹುಳಿ ಅಂತ ಹೇಳೋಕೆ ಆಗಲ್ಲ ಬಿಡಿ.. ಆ ಮಾತು ಕಟ್ಟಿಕೊಂಡವ ಹೇಳ ಬೇಕು. ಯಾಕೆ ಅಂದ್ರೆ ವರ್ಷ ಆತ ಹಾಸಿಗೆ ಉಪವಾಸ ಎದುರಿಸ ಬೇಕಲ್ಲಾ.
ಹೋಗ್ಲಿ ಮುದ್ದಾದ್ರು ಮಾಡಬಹುದಲ್ಲ ಬಿಡಿ ಅಂತ ನೀವೇನಾದ್ರು ಅಂದುಕೊಂಡರೆ ಅದಕ್ಕೂ ಆ ಗಂಡ ಅನ್ನುವ ಪ್ರಾಣಿ ಆರು ತಿಂಗಳ ಕಾಲ ಕಾಯಲೇ ಬೇಕಂತೆ. ಮೊದಲು ಆ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳ ಬೇಕು ಆಮೇಲೆ ಇವೆಲ್ಲಾ ಅಂತಾಳೆ ಈ ಹಾಟಮ್ಮ.
ತನಗೆ ತುಂಬಾ ಜನ ಬಾಯ್ ಫ್ರೆಂಡ್ಸ್ ಗಳು ಇದ್ದರೂ ಎಲ್ಲರಜೊತೆ ಹೇಗೆಂದರೆ ಹಾಗೆ ಇರಲ್ಲ ಅಂತಾಳೆ ಆಕೆ. ಪ್ರಾಮಾಣಿಕತೆ ಬಾಂಧವ್ಯದಲ್ಲಿ ತುಂಬಾ ಮುಖ್ಯವಂತೆ.ಏನೇ ಹೇಳಿ ದಿನಕ್ಕೊಬ್ಬರ ಜೊತೆ ಡಿಂಗು ಡಾ೦ಗು ಮಾಡಿದಷ್ಟು ಸುಲಭ ಅಲ್ಲ ಮದುವೆ ಅನ್ನೋ ರಿಲೇಶನ್ ಶಿಪ್ ಮೇನ್ಟೇನ್ ಮಾಡೋದು..