ವೀರಮ್ ಸಲ್ಮಾನ್ ಖಾನ್ ಆದರೆ ಆರಂಭಂ ಅಕ್ಷಯ್ ಕುಮಾರ್ ಮಾಡುತ್ತಿದ್ದಾರೆ!
ಮಂಗಳವಾರ, 25 ಫೆಬ್ರವರಿ 2014 (10:58 IST)
ಇ
PR
ತ್ತೀಚಿನ ಸಂಗತಿ ಅಂದ್ರೆ ಸಲ್ಮಾನ್ ಖಾನ್ ವೀರಮ್ ಚಿತ್ರದ ರೀಮೇಕ್ ಹಿಂದಿ ಚಿತ್ರದಲ್ಲಿ ನಟಿಸಲು ಓಕೆ ಅಂದಿದ್ದಾರೆ. ಅದರ ಬೆನ್ನ ಹಿಂದೆಯೇ ಮತ್ತೊಂದು ನಟ ಮತ್ತೊಂದು ತಮಿಳು ಚಿತ್ರದ ರೀಮೇಕ್ ಗೆ ಸಿದ್ಧ ಆಗಿದ್ದಾರೆ.
ಅವರೇ ಅಕ್ಷಯ ಕುಮಾರ್. ಅಜಿತ್ ಅವರು ನಟಿಸಿದ್ದ ಆರಂಭಂ ಚಿತ್ರವನ್ನು ಹಿಂದಿ ಭಾಷೆಯಲ್ಲಿ ತಯಾರಿಸಲು ಸಿದ್ಧ ಆಗಿದ್ದಾರೆ ಬಾಲಿವುಡ್ ನಿರ್ಮಾಪಕರು . ಅದರ ಭಾಗವಾಗಲಿದ್ದಾರೆ ನಟ ಅಕ್ಷಯ್ ಕುಮಾರ್.
ಸುದ್ದಿಯ ಪ್ರಕಾರ ಮೂಲ ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ವಿಷ್ಣು ವರ್ಧನ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರಂತೆ.
PR
ಏನೇ ಇದ್ದರು ಎಲ್ಲವು ಇನ್ನು ಗಟ್ಟಿಯಾದ ನಿರ್ಧಾರಕ್ಕೆ ಬಂದಿಲ್ಲವಂತೆ.. ಎಲ್ಲವು ನಿರೀಕ್ಷಿಸಿದಂತೆ ಆದರೆ ಮತ್ತೊಂದು ತಮಿಳು ರೀಮೇಕ್ ಚಿತ್ರ ಹಿಂದಿಯಲ್ಲಿ ರಾರಾಜಿಸುವುದು ಖಂಡಿತ!