ಸದ್ಯಕ್ಕೆ ಮಕ್ಕಳನ್ನು ಹೆರುವ ಯೋಜನೆ ಇಲ್ಲ- ವಿದ್ಯಾ ಬಾಲನ್

ಸೋಮವಾರ, 17 ಫೆಬ್ರವರಿ 2014 (10:47 IST)
PR
ನನಗೆ ಸದ್ಯಕ್ಕೆ ತಾಯಿ ಆಗುವ ಯೋಜನೆ ಮತ್ತು ಯೋಚನೆ ಇಲ್ಲ ಎನ್ನುವ ಮಾತನ್ನು ವಿದ್ಯಾಬಾಲನ್ ಹೇಳಿದ್ದಾರೆ. ಶಾದಿ ಕೆ ಸೈಡ್ ಎಫೆಕ್ಟ್ ಚಿತ್ರದ ಪ್ರಮೋಶನ್ ಗಾಗಿ ಮುಂಬೈಗೆ ಬಂದಿದ್ದ ಆಕೆ ಬಳಿ ಹಂಚಿಕೆದಾರರು ಮಕ್ಕಳ ಬಗ್ಗೆ ಕೇಳಿದರು.

ಆಗ ಸದ್ಯಕ್ಕೆ ಅಂತಹ ಯೋಜನೆ ಇಲ್ಲ ಎಂದು ಹೇಳಿ ಅವರನ್ನು ಸಮಾಧಾನ ಮಾಡಿದರಂತೆ.

ಯಾವುದಾದರೊಂದು ದಿನ ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ. ಆದರೆ ಈಗ ಅದು ಸಾಧ್ಯವಿಲ್ಲದ ಮಾತು ಎಂದು ಹೇಳಿದ್ದಾರೆ ಈ ಉಲಾಲ ಸುಂದರಿ.
PR

2012ರಲ್ಲಿ ಈಕೆ ಯುಟೀವಿ ಸ್ಟುಡಿಯೋಸ್ ಸಿ ಇ ಓ ಸಿದ್ಧಾರ್ಥ್ ಮಲ್ಹೋತ್ರ ಮದುವೆ ಆದರು.ಇತ್ತೀಚಿಗೆ ಆಕೆ ಗರ್ಭಿಣಿ ಎನ್ನುವ ಸುದ್ದಿ ಹರಡಿತ್ತು, ಆದರೆ ಅದು ಸುಳ್ಳು ಸುದ್ದಿ ಎನ್ನುವುದು ಸಹ ಸಾಬೀತು ಸಹ ಆಗಿತ್ತು.

ವೆಬ್ದುನಿಯಾವನ್ನು ಓದಿ