ಆಹಾ ವೀಣಾ ಮಲ್ಲಿಕ್ ಮದ್ವೆಯಂತೆ..ಖಂಡಿತಾ ಆಕೆ ಮದ್ವೆ ಆಗ್ತಾ ಇದ್ದಾಳಂತೆ!

ಸೋಮವಾರ, 31 ಮಾರ್ಚ್ 2014 (18:58 IST)
ಇತ್ತೀಚೆಗೆ ಪಾಕಿಸ್ತಾನದ ಹಾಟ್ ಸೆಕ್ಸಿ ಚೆಲುವೆ ವೀಣಾ ಮಲ್ಲಿಕ್ ಏನ್ ಮಾಡ್ತಾ ಇದ್ದಾಳೆ ಎಂದು ಯಾರಾದರೂ ಕೇಳಿದರೆ. ಅಕೆ ಫಾರೂಕ್ ಜೊತೆ ಡೇಟಿಂಗ್ ಮಾಡ್ತಾ ಇದ್ದಾಳೆ ಎಂದು ಕೇಳಿದರೆ ಎಲ್ಲರೂ ಛಕ್ಕಂತ ಹೇಳಿ ಬಿಡ್ತಾರೆ. ಏಕೆಂದರೆ ವೀಣಾ ಈಗ ದುಬೈನ ಸಾಹುಕಾರ ಬ್ಯುಸಿನೆಸ್ ಮ್ಯಾನ್ ಜೊತೆ ಡೇಟಿಂಗ್ ಮಾಡ್ತಾ ಇದ್ದಾಳೆ. ಆತನ ಜೊತೆ ಮದ್ವೆ ಆಗ್ತಾ ಇದ್ದಾಳೆ.

ಆ ರಿಚ್ ಫೆಲೊ ಹೆಸರೇ ಉಮರ್ ಫಾರೂಕ್ ಮಾಹಿತಿ ಪ್ರಕಾರ ಈಕೆ ಫಾರೂಕ್ ಕೈಲಿ ಮೂರು ಗಂಟನ್ನು 2015ರಲ್ಲಿ ಹಾಕಿಸಿಕೊಳ್ಳುತ್ತಾಳಂತೆ. ಫಾರೂಕ್ ರನ್ನು ವೀಣಾ ಮೀಟ್ ಮಾಡಿದ್ದು 2013ರಲ್ಲಿ ,ಅದೂ ದುಬೈನಲ್ಲಿ. ಅಂದಿನ ಗೆಳೆತನಪ್ರೀತಿಯಾಗಿ ಬದಲಾಯಿತು. ಈಗ ಅಂತಿಮವಾಗಿ ಮದುವೆ ಆಗಲು ಹೊರಟಿದ್ದಾರೆ ಇಬ್ಬರು. ಕೆಲವು ವಾರಗಳ ಹಿಂದೆ ಅಟ್ಲಾಂಟೀಸ್ ದುಬೈ ನಲ್ಲಿ ಆಪ್ತರೊಂದಿಗೆ ಈ ಜೋಡಿ ಪಾರ್ಟಿಯಲ್ಲಿ ಭಾಗವಹಿಸಿದರು .ಅದರ ಕೆಲವು ಚಿತ್ರಗಳು ಈಗ ಲೀಕ್ ಆಗಿದೆ. ಸೊ ಒಬ್ಬರನ್ನೊಬ್ಬರು ಮದುವೆ ಆಗ್ತಾರೆ ಎಂಬ ಸಂಗತಿ ಕನ್ಫರ್ಮ್ ಆಗಿದೆ.

ವೆಬ್ದುನಿಯಾವನ್ನು ಓದಿ