ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸುವಾಗ ನಿಧಾನವಾಗಿ ಉರಿಯುವ ದೀಪದಂತೆ ಇರುವ ಚೆಲುವೆಯರು ಬಾಲಿವುಡ್ ಗೆ ಹೋದ ತಕ್ಷಣ ಭಗಭಗ ಎಂದು ಉರಿಯಲು ಆರಂಭಿಸುತ್ತಾರೆ. ಅಲ್ಲಿವರೆಗೂಡ್ರೆಸ್ ಹಾಕುವ ವಿಷಯದಲ್ಲಿ ಗಂಭೀರವಾಗಿ, ಚೂಸಿ ಆಗಿರುತ್ತಿದ್ದ ನಟೀ ಮಣಿಯರು ಬಾಲಿವುಡ್ ಲೋಕಕ್ಕೆ ಹೊರಟರೆ ತಮ್ಮನ್ನೇ ಬದಲಾಯಿಸಿಕೊಂಡು ಬಿಡ್ತಾರೆ.
ಅಂತಹ ಒಂದು ಬದಲಾವಣೆ ಇಲಿಯಾನಳಲ್ಲು ಆಗಿದೆ. ಮೈ ತೇರ ಹಿರೋ ಚಿತ್ರದ ಯಶಸ್ಸಿನ ಬಳಿಕ ಇಲಿಯಾನ ದಿಕ್ಕೇ ಬದಲಾಗಿದೆ. ಆರಂಭದ ಚಿತ್ರದಲ್ಲಿ ತನ್ನ ಪ್ರತಿಭೆಯ ಮುಖಾಂತರ ಮಿಂಚಿದರೆ, ಎರಡನೇ ಚಿತ್ರದಲ್ಲಿ ತನ್ನ ರಾಶಿ ರಾಶಿ ರೂಪ ತೋರುವುದರ ಮೂಲಕ ಮಿಂಚಿದ್ದಾಳೆ. ಆ ಚಿತ್ರದಲ್ಲಿ ಹ್ಯಾಂಡ್ಸಂ ಹೀರೋ ವರುಣ್ ಧವನ್ ಜೊತೆ ಹಾಟ್ ಹಾಟ್ ಆಗಿ ರೋಮಾನ್ಸ್ ಮಾಡಿದ್ದಾಳೆ, ಮುದ್ದಾಡಿದ್ದಾಳೆ.