ಕಾಮಿಡಿ ಕಪಿಲ್ ಈಗ ಸಿನಿಮಾದಲ್ಲಿ ನಟನೆ!

ಮಂಗಳವಾರ, 18 ಫೆಬ್ರವರಿ 2014 (10:20 IST)
PR
ಕಾಮಿಡಿ ವಿತ್ ಕಪಿಲ್ ಮುಖಾಂತರ ಜನಮನ ಗೆದ್ದ ಪ್ರತಿಭೆ ಕಪಿಲ್ ಶರ್ಮ. ತಮ್ಮ ಶೊನಲ್ಲಿಒ ಹಿರಿಯ ಕಲಾವಿದರುಗಳಾದ ಶಾರುಖ್ ಮತ್ತು ಸಲ್ಮಾನ್ ಅವರಿಗೆ ಆಹ್ವಾನ ನೀಡಿ ಮತ್ತಷ್ಟು ಯಶಸ್ವಿ ಮಾಡಿದ್ದರು. ಆದ್ರೆ ಈಗ ಅವರ ಗಮನ ಚಿತ್ರ ನಿರ್ಮಾಣದತ್ತ. ಈ ನಟ ತಮ್ಮ ಸ್ವತ ನಿರ್ಮಾಣದಲ್ಲಿ ಬ್ಯಾಂಕ್ ಚೋರ್ ಅನ್ನುವ ದಲ್ಲಿ ನಟಿಸಲು ಹೊರಟಿದ್ದಾರೆ.

ಕಪಿಲ್ ಮೂರು ಸಿನಿಮಾಗಳ ಕಾಂಟ್ರಕ್ಟ್ ಗೆ ಸಹಿ ಹಾಕಿದ್ದಾರೆ. ಇದರ ಅನ್ವಯ ಅವರು ಈಗ ಯಶ್ ರಾಜ್ ಬ್ಯಾನರ್ ನಲ್ಲಿ ಕೆಲಸ ಮಾಡ ಬೇಕಿದೆ. ಬ್ಯಾಂಕ್ ಚೋರ್ ಚಿತ್ರವನ್ನು ಯಿ ಫಿಲಿಮ್ಸ್ ನಿರ್ಮಿಸುತ್ತಿದೆ. ಕಳೆದ ವರ್ಷ ಈ ಸಂಸ್ಥೆಯು ಮೇರೆ ಡ್ಯಾಡ್ ಕಿ ಮಾರುತಿ ಚಿತ್ರ ನಿರ್ಮಿಸಿತ್ತು.

ವೆಬ್ದುನಿಯಾವನ್ನು ಓದಿ