ನಟಿ ಕಾಜಲ್ ಅಗರ್ವಾಲ್ ಗೆ ಈ ಕ್ರಿಕೆಟಿಗನ ಮೇಲೆ ಮನಸ್ಸಾಗಿದೆಯಂತೆ!
ಕಾಜಲ್ ರೋಹಿತ್ ಶರ್ಮಾರ ದೊಡ್ಡ ಫ್ಯಾನ್ ಎಂದು ಎಲ್ಲರಿಗೂ ಗೊತ್ತು. ಫ್ಯಾನ್ ಮಾತ್ರವಲ್ಲ, ನನಗೆ ರೋಹಿತ್ ಅಂದರೆ ಇಷ್ಟ ಎಂದಿದ್ದಾರೆ. ಆದರೆ ಇವರ ಬಗ್ಗೆ ಗಾಸಿಪ್ ಏನೂ ಏಳುವಂತಿಲ್ಲ. ಯಾಕೆಂದರೆ ರೋಹಿತ್ ಈಗಾಗಲೇ ಮದುವೆಯಾಗಿ ಒಂದು ಮುದ್ದು ಮಗುವಿಗೆ ತಂದೆಯಾಗಿ ಸುಖೀ ದಾಂಪತ್ಯ ನಡೆಸುತ್ತಿದ್ದಾರೆ.