ಆಲಿಯಾ ಭಟ್ ಅವರಿಗೆ ಮರೆಯಲಾಗದ ದಿನ ಯಾವುದು ಎಂದರೆ ಅದು ಸೈನಕರ ಜತೆಗೆ ಕಳೆದಿದ್ದ ದಿನ.. ಬಬ್ಲಿ ಬ್ಯೂಟಿ ಆಲಿಯಾ ತನ್ನ ಯಾವುದಾದರೂ ಸಿನಿಮಾ ಶೂಟಿಂಗ್ ಬಗ್ಗೆ ಮಾತನಾಡುತ್ತಿಲ್ಲ. ಆಕೆಗೆ ಭಾರತದ ಸೈನಿಕರ ಜತೆಗೆ ಕಳೆದಿದ್ದು ಮರೆಯಲಾಗದ ದಿನ ಎಂದು ಆಲಿಯಾ ಹೇಳಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಆಲಿಯಾ ತನ್ನ ಮರೆಯಲಾಗದ ದಿನದ ಬಗ್ಗೆ ಶೇರ್ ಮಾಡಿದ್ದಾರೆ.