ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಹಾಗೂ ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯಾ ನಂದಾ ಇತ್ತೀಚೆಗೆ ಗ್ರ್ಯಾಜುವೇಷನ್ ಡೇ ಆಚರಣೆ ಮಾಡಿದ್ದರು... ಸಾಮಾಜಿಕ ಜಾಲತಾಣಗಳಲ್ಲಿ ಆರ್ಯನ್ ಜತೆಗೆ ಸೆಲ್ಫಿ ತೆಗೆದುಕೊಂಡು ಸುದ್ದಿ ಮಾಡಿದ್ದ ನವ್ಯಾ, ಇದಾದ ಮೇಲೆ ಮೊನ್ನೆ ಫ್ರೆಂಡ್ಸ್ ಜತೆಗೆ ವೇಕೆಷನ್‌ನಲ್ಲಿ ಮುಗಿಸಿದ್ದಳು. ಇದೀಗ ನವ್ಯಾ ಬಿಕಿನಿ ಬಿಟ್ಟು ಲೆಹಂಗಾದಲ್ಲಿ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾಳೆ.