'ಅನಿಷ್ ತೇಜೆಶ್ವರ್' ಮುಂದಿನ ಚಿತ್ರ 'ಮಂಜಾ'

ಶುಕ್ರವಾರ, 26 ಆಗಸ್ಟ್ 2016 (17:40 IST)
'ಅಖಿರಾ' ಚಿತ್ರದ ಅನಿಶ್ ತೇಜೆಶ್ವರ ಮುಂದಿನ ಚಿತ್ರ ಮಂಜಾ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ನಿರ್ದೇಶನ ಮಾಡುತ್ತಲಿದ್ದಾರೆ ಸೂರಿ. ಸೂರಿ ಯಶ್ ಅವರಿಗೆ ತುಂಬಾ ಕ್ಲೋಸ್ ಸ್ನೇಹಿತರಾಗಿದ್ದಾರೆ.

ಆದ್ರೆ ಯಶ್ ಅನಿಶ್ ಅವರನ್ನು ಚಿತ್ರದಲ್ಲಿ ತೆಗೆದುಕೊಳ್ಳುವಂತೆ ಶಿಫಾರಸ್ಸು ಮಾಡಿದ್ದರಂತೆ. ಅಖಿರಾ ಚಿತ್ರವನ್ನು ನಿರ್ಮಾಣ ಮಾಡಿದ್ದ ಚೇತನ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
 
ಚಿತ್ರದ ಸಾಂಗ್ ಕಂಪೋಸ್ ಮಾಡಿದ್ದಾರೆ ಅಜನೇಶ್ ಲೋಕನಾಥ್, ಇನ್ನೂ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ ರೋಜಲ್, ಸೆಪ್ಟೆಂಬರ್‌ನಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ