ಡ್ರಗ್ ಕೇಸ್: ಮತ್ತೆ ಎನ್ ಸಿಬಿ ಮುಂದೆ ಹಾಜರಾದ ಆರ್ಯನ್ ಖಾನ್
ಅವರಿಗೆ ಜಾಮೀನು ನೀಡುವಾಗ ಬಾಂಬೆ ಹೈಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿತ್ತು. ಅದರಂತೆ ವಾರಕ್ಕೊಮ್ಮೆ ಎನ್ ಸಿಬಿ ಕಚೇರಿಗೆ ಬಂದು ಅವರು ಸಹಿ ಹಾಕಬೇಕಿದೆ.
ಅದರಂತೆ ಆರ್ಯನ್ ಇಂದು ಮುಂಬೈನ ಎನ್ ಸಿಬಿ ಕಚೇರಿಗೆ ಬಂದು ಸಹಿ ಹಾಕಿದ್ದಾರೆ. ಅವರ ಜೊತೆಗೆ ಅವರ ಪರ ವಕೀಲ ನಿಖಿಲ್ ಮ್ಯಾನ್ ಶಿಂಧೆ ಕೂಡಾ ಹಾಜರಿದ್ದರು.