ಜೈಲಿಂದ ಬಂದ ಆರ್ಯನ್ ಖಾನ್ ಗೆ ತಾಯಿ ಗೌರಿ ಖಾನ್ ಫುಲ್ ಆರೈಕೆ!
ಮನೆಗೆ ಮರಳಿದ ಮಗನಿಗೆ ಈಗ ತಾಯಿ ಗೌರಿ ಖಾನ್ ಭಾರೀ ಆರೈಕೆ ಮಾಡುತ್ತಿದ್ದಾರೆ. ಹುಟ್ಟಿನಿಂದ ಐಷಾರಾಮಿ ಜೀವನ ಸವೆಸಿದ್ದ ಆರ್ಯನ್ ಗೆ ಜೈಲಿನ ಆಹಾರ ಒಗ್ಗಿಬರುತ್ತಿರಲಿಲ್ಲ.
ಹೀಗಾಗಿ ಮನೆಗೆ ಮರಳಿದ ತಕ್ಷಣ ಆರ್ಯನ್ ಆರೋಗ್ಯದ ಬಗ್ಗೆ ಗೌರಿ ಖಾನ್ ವಿಶೇಷ ಕಾಳಜಿ ವಹಿಸಿದ್ದಾರಂತೆ. ಮೂಲಗಳ ಪ್ರಕಾರ್ ಆರ್ಯನ್ ಬ್ಲಡ್ ಟೆಸ್ಟ್ ಮಾಡಿಸಿ ಆ ಪ್ರಕಾರ ಡಯಟ್ ಮಾಡಿಸಲು ಪ್ಲ್ಯಾನ್ ಮಾಡಿದ್ದಾರಂತೆ. ಜೊತೆಗೆ ಜೈಲಿನ ವಾತಾವರಣದಿಂದ ಕುಗ್ಗಿ ಹೋಗಿರುವ ಆರ್ಯನ್ ಗೆ ಕೌನ್ಸೆಲಿಂಗ್ ಮಾಡಿಸಲೂ ತಯಾರಿ ನಡೆಸಿದ್ದಾರಂತೆ.