ನಟಿ ಐಶ್ವರ್ಯಾ ರೈ ಬ್ಯೂಟಿ ಸಿಕ್ರೆಟ್ ಇಲ್ಲಿದೆ ನೋಡಿ

ಶನಿವಾರ, 3 ಅಕ್ಟೋಬರ್ 2020 (08:27 IST)
ಬೆಂಗಳೂರು : ಬಾಲಿವುಡ್ ನಟಿ ಐಶ್ವರ್ಯಾ ರೈ ಸೌಂದರ್ಯದ ಬಗ್ಗೆ ತಿಳಿದುಕೊಳ್ಳುವ ಹಂಬಲ ಹಲವರಿಗಿದೆ.  ಅವರು ಕ್ಲೀನ್ ಆ್ಯಂಡ್ ಕ್ಲಿಯರ್ ಆಗಿರುವ ಸ್ಕೀನ್ ಪಡೆಯಲು ಯಾವ ಫೇಸ್ ಪ್ಯಾಕ್ ಬಳಸುತ್ತಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ನಟಿ ಐಶ್ವರ್ಯಾ ರೈ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮನೆಯಲ್ಲಿಯೇ ಫೇಸ್ ಪ್ಯಾಕ್ ತಯಾರಿಸಿ ಬಳಸುತ್ತಾರಂತೆ. ಅವರು ಬಳಸುವ  ಫೇಸ್ ಪ್ಯಾಕ್ ಗೆ ಕಡಲೆಹಿಟ್ಟು, ಹಾಲು ಮತ್ತು ಅರಶಿನವನ್ನು ಮಿಕ್ಸ್ ಮಾಡುತ್ತಾರಂತೆ. ಈ ಎಲ್ಲಾ ಪದಾರ್ಥಗಳು ಚರ್ಮಕ್ಕೆ ಅದ್ಭುತವಾದ ಕಾಂತಿಯನ್ನು ನೀಡುತ್ತದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ