ಸೋನಾಕ್ಷಿ ಸಿನ್ಹಾ ಇವತ್ತು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದುವರೆಗೂ ಸೋನಾಕ್ಷಿ 13 ಚಿತ್ರಗಳಲ್ಲಿ ನಟಿಸಿದ್ದಾಳೆ. ಐಟಂ ಸಾಂಗ್‌ಗಳಲ್ಲೂ ಮಿಂಚಿ ಸೈ ಎನ್ನಿಸಿಕೊಂಡಿದ್ದಾಳೆ ಸೋನಾಕ್ಷಿ.. 29ನೇಯ ವರ್ಷಕ್ಕೆ ಕಾಲಿಡುತ್ತಿರುವ ನಟಿ ಸೋನಾಕ್ಷಿ ಸಿನ್ಹಾ, ರಾಜಕಾರಣಿ ಶತೃಘ್ನ ಸಿನ್ಹಾ ಪುತ್ರಿಯಾಗಿದ್ದಾರೆ.