ಸಹ ಕಲಾವಿದೆಯ ಶಸ್ತ್ರಚಿಕಿತ್ಸೆಗೆ 10 ಲಕ್ಷ ರೂ. ನೆರವು ನೀಡಿದ ದೀಪಿಕಾ ಪಡುಕೋಣೆ
ಈಕೆಗೆ ಈಗ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯಾಗಬೇಕಿದೆ. ಇದಕ್ಕೆ 16 ಲಕ್ಷ ರೂ. ವೆಚ್ಚ ತಗುಲಲಿದೆ. ಇದಕ್ಕಾಗಿ ದೀಪಿಕಾ 10 ಲಕ್ಷ ರೂ. ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಇದಲ್ಲದೆ ಆನ್ ಲೈನ್ ಮೂಲಕವೂ ಹಣ ಸಂಗ್ರಹಿಸಲಾಗುತ್ತಿದೆ.