ಇನ್ನೂ ಸೂಪರ್ ರಾಕಿಂಗ್ ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಟ್ವಿಟ್ ಮಾಡಿದ್ದಾರೆ. ದೀಪಿಕಾ ಪಡುಕೋಣೆ ಕಿಪ್ ರಾಂಕಿಂಗ್ ಎಂದು ಹೇಳಿದ್ದಾರೆ, ಬಾಜಿರಾವ್ ಮಸ್ತಾನಿ ಖ್ಯಾತಿಯ ದೀಪಿಕಾ ಪಡುಕೋಣೆ ಫೊಟೋ ಶೇರಿಂಗ್ ಇನ್‌ಸ್ಟಾಗ್ರಾಮ್‌ನಲ್ಲಿ 9 ಮಿಲಿಯನ್ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಪಿಕು ಚಿತ್ರದಲ್ಲಿ ಅಮೋಘ ಅಭಿನಯಕ್ಕಾಗಿ ದೀಪಿಕಾ ಪಡುಕೋಣೆಗೆ ಅತ್ತ್ಯೂತ್ತಮ ಪ್ರಶಸ್ತಿ ದೊರಕಿತ್ತು.