ಅಂದ್ಹಾಗೆ ಸಲ್ಮಾನ್ ಖಾನ್ ಅವರೊಂದಿಗೆ ಅಭಿನಯಿಸಬೇಕು ಅಂತಾ ಅನೇಕ ನಾಯಕಿಯರ ಮಹದಾಸೆ.ಆದ್ರೆ ದೀಪಿಕಾ ಮಾತ್ರ ತನಗೆ ಸಿಕ್ಕ ಅವಕಾಶವನ್ನು ಕೂಡ ಯಾವುದೋ ಒಂದು ಪುಟ್ಟ ಕಾರಣ ನೀಡಿ ನಿರಾಕರಿಸಿದ್ದಾರೆ. ಹಾಗಾಗಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಮುಂದೇನಾದ್ರು ಅವಕಾಶ ಸಿಕ್ರೆ ಅವರು ಅಭಿನಯಿಸುತ್ತಾರೋ ಕಾದು ನೋಡ್ಬೇಕು.