ಈ ಜ್ಯೂಸ್ ಕುಡಿದ್ರೆ.. ನಿಮ್ಮ ಅಧಿಕ ರಕ್ತ ಒತ್ತಡ ಕಡಿಮೆ ಮಾಡಬಹುದು

ಶನಿವಾರ, 7 ಮೇ 2016 (12:55 IST)
ಇಂದಿನ ದಿನಗಳಲ್ಲಿ ರಕ್ತ ಒತ್ತಡ ಬರೋದು ಕಾಮನ್ ಆಗ್ಬಿಟ್ಟಿದೆ... ಆಫೀಸ್.. ಮನೆ.. ಕೆಲಸ ಅಂತ ಹಲವರು ತಮ್ಮ ಆರೋಗ್ಯದ ಕಡೆ ಗಮನ ಕೊಡಲ್ಲ.. ಆದ್ದರಿಂದ ರಕ್ತ ಒತ್ತಡ ರಕ್ತ ಒತ್ತಡ  ಇಂದಿನ ದಿನಗಳಲ್ಲಿ ಹೆಚ್ಚಾಗಲು ಕಾರಣವಾಗ್ತಿದೆ. ಆದ್ರಿಂದ ಇಲ್ಲೊಂದು ಸುಲಭ ಉಪಾಯವಿದೆ. ನಿಮ್ಮ ರಕ್ತ ದೋತ್ತಡವನ್ನು ಕಡಿಮೆ ಮಾಡಲು ಈ ಜ್ಯೂಸ್ ಸಹಾಯಕಾರಿಯಾಗಲಿದೆ.. ಹಾಗಾದ್ರೆ ಯಾವ ಜ್ಯೂಸ್ ಕುಡಿದ್ರೆ ನಾವು ರಕ್ತ ಒತ್ತಡವನ್ನು ಕಡಿಮೆ ಮಾಡಬಹುದು.. ರಕ್ತ ಒತ್ತಡ ಬರದಂತೆ ಮುಂಜಾಗ್ರತೆ ವಹಿಸಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. 
 
 
ಚೆರ್ರಿಯಲ್ಲಿ ಹಲವು ಬಗೆಯ ಸಿಹಿ ವೈರೆಟಿಗಳು ಸಿಗಲಿವೆ.. ಇವನ್ನು ನಿತ್ಯವು ನೀವು ಸೇವಿಸುವುದರಿಂದ 3 ಗಂಟೆಯಲ್ಲೆ  ಏಳು ಮೀ.ಮಿ ರಕ್ತ ಒತ್ತಡವನ್ನು ಕಡಿಮೆಮಾಡಬಹುದು ಎಂದಿದೆ ನೂತನ ಸಂಶೋಧನೆ.
 
ಚೆರ್ರಿ ಜ್ಯೂಸ್ ನಿಮ್ಮ ಅಧಿಕ ರಕ್ತ ಒತ್ತಡವನ್ನು ಕಡಿಮೆ ಮಾಡಲಿದೆ. ಇದನ್ನು ನಿತ್ಯವು ಕುಡಿದ್ರೆ  ರಕ್ತ ಒತ್ತಡದಿಂದ ಪಾರಾಗಬಹುದು. ಅಲ್ಲದೇ ಚೆರ್ರಿ ಜ್ಯೂಸ್ ನಿತ್ಯವು ಕೂಡಿಯುವುದರಿಂದ ಹೃದಯಾಫಾತ, ಮೂತ್ರಪಿಂಡ ಹಾಗೂ ಇನ್ನಿತರ ಕಾಯಿಲೆಗಳನ್ನು ಉಪಶಮನ ಮಾಡಬಹುದಂತೆ.

ಅಲ್ಲದೇ ನೀವೂ ನಿದ್ದೆಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರೆ ಚೆರ್ರಿ ಜ್ಯೂಸ್ ಸೇವಿಸುವುದರಿಂದ ಈ ಸಮಸ್ಯೆಯನ್ನು ನೀಗಿಸಬಹುದು. ಅಲ್ಲದೆ ಮುಖದ ಸೌಂದರ್ಯವನ್ನು ಕಾಪಾಡಬಹುದು... ನಿತ್ಯವು ಮುಖಕ್ಕೆ ಚೆರ್ರಿ ಪೇಸ್ಟ್ ಲೇಪಿಸುವುದರಿಂದ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು..

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ