2002ರಲ್ಲಿ ಮಾಜಿ ಕ್ರಿಕೆಟಿಗ ಅಜುರುದ್ದೀನ್ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಅವರ ಹೆಸರು ಕೇಳಿಬಂದಿತ್ತು. ನಾನು ಅಜರ್ ಭಾಯ್ ದೊಡ್ಡ ಅಭಿಮಾನಿ, ಪ್ರಕರಣದಲ್ಲಿ ಯ್ಯಾರಾರು ಹಣವನ್ನು ಪಡೆದುಕೊಂಡಿದ್ದಾರೋ ಅದು ತಪ್ಪು ಎಂದು ತಿಳಿಸಿದ್ದಾರೆ ಇಮ್ರಾನ್ ಹಶ್ಮಿ..
ಆ ಬಳಿಕ ರಾಜಕೀಯದಲ್ಲಿ ತಮಗೊಂದು ಸ್ಥಾನ ಕಾಂಗ್ರೆಸ್ ಪಕ್ಷದ ಮೂಲಕ ಗಳಿಸಿಕೊಂಡ ಅಜರ್ ಅವರ ಜೀವನ ಚರಿತ್ರೆಯ ಸಿನಿಮಾದಲ್ಲಿ ಇಮ್ರಾನ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಂಗೀತ ಬಿಜಲಾನಿ ಪಾತ್ರದಲ್ಲಿ ನರ್ಗೀಸ್ ಫಕ್ರಿ, ಅವರ ಮೊದಲ ಪತ್ನಿ ನೌರೆನ್ ಪಾತ್ರದಲ್ಲಿ ಪ್ರಾಚಿ ದೇಸಾಯಿ ನಟಿಸುತ್ತಿದ್ದಾರೆ.