ಅಮಿತಾಭ್ ಬೇಗನೇ ಗುಣಮುಖರಾಗಲೆಂದು ಹೋಮ, ಹವನ ಮಾಡಿದ ಅಭಿಮಾನಿಗಳು

ಸೋಮವಾರ, 13 ಜುಲೈ 2020 (09:31 IST)
ಮುಂಬೈ: ಕೊರೋನಾ ಸೋಂಕಿತರಾಗಿರುವ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಬೇಗನೇ ಗುಣಮುಖರಾಗಲೆಂದು ಅವರ ಅಪ್ಪಟ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.


ಬಿಗ್ ಬಿ ಬೇಗನೇ ಗುಣಮುಖರಾಗಲೆಂದು ಆಶಿಸಿ ಕೋಲ್ಕೊತ್ತಾದಲ್ಲಿ ಅವರ ಕಟ್ಟಾ ಅಭಿಮಾನಿಗಳು ಹೋಮ, ಹವನ ಮಾಡಿ ದೇವರಿಗೆ ಮೊರೆಯಿಟ್ಟಿದ್ದಾರೆ. ಸದ್ಯಕ್ಕೆ ಬಿಗ್ ಬಿ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮುಂಬೈನ ನಾನಾವತಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ