ಎರಡನೆಯ ಮಗುವನ್ನು ಫ್ಯಾನ್ಸ್‌ಗೆ ತೋರಿಸಲು ಎಕ್ಟೈಟ್ ಆಗಿದ್ದಾರಂತೆ ಜೆನೆಲಿಯಾ

ಗುರುವಾರ, 2 ಜೂನ್ 2016 (16:58 IST)
ತಮ್ಮ ಎರಡನೇಯ ಮಗುವಿನ ಪರಿಚಯಕ್ಕಾಗಿ ತುಂಬಾ ಎಕ್ಟೈಟ್ ಆಗಿರುವುದರ ಬಗ್ಗೆ ನಟ ರಿತೇಶ್ ದೇಶಮುಖ್ ಪತ್ನಿ ಜೆನೆಲಿಯಾ ಡಿಸೋಜಾ ತಿಳಿಸಿದ್ದಾರೆ.


ನಿನ್ನೆ ಜೆನೆಲಿಯಾ ಡಿಸೋಜಾ ತಮ್ಮ ಎರಡನೆಯ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಎರಡನೆಯ ಗಂಡು ಮಗುವಿನ ಬಗ್ಗೆ ಖಚಿತ ಪಡಿಸಿದ್ದರು. 
 
ಇವತ್ತು ಜೆನೆಲಿಯಾ ಟ್ವಿಟರ್ ಅಭಿಮಾನಿಗಳ ಪ್ರೀತಿಗೆ ಧನ್ಯಾವಾದ ತಿಳಿಸಿದ್ದಾರೆ. ಅಲ್ಲದೇ ಅತಿ ಶೀಘ್ರದಲ್ಲೆ ಜೂ.ದೇಶಮುಖ್‌ರನ್ನು ಪರಿಚಯಿಸಲಿದ್ದಾರಂತೆ. ಅದಕ್ಕಾಗಿ ಅಭಿಮಾನಿಗಳು ಕೂಡ ಕಾತುರದಲ್ಲಿದ್ದಾರೆ ಎಂದು ಜೆನೆಲಿಯಾ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
 
ಈಗಾಗ್ಲೇ ಇಬ್ಬರು ದಂಪತಿಗಳಿಗೆ 1 ವರ್ಷದ ಎಂಬ ಪುತ್ರನಿದ್ದಾನೆ, 2012ರಲ್ಲಿ ಲವ್ ಅಫೇರ್‌ನಲ್ಲಿ ಬಿದಿದ್ದ ಜೋಡಿ.. 2012ರಲ್ಲಿ ಮದುವೆಯಾಗಿದ್ದರು..ಸದ್ಯಕ್ಕೆ ರಿತೇಶ್ ದೇಶಮುಖ್ ಹೊಸ್‌ಫುಲ್ -3ಚಿತ್ರದಲ್ಲಿ ನಟಿಸುತ್ತಿದ್ದಾರೆ
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ