ಅಲ್ಲದೇ ಮೊನ್ನೆ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ನಟರಾದ ರಿತೇಶ್ ದೇಶಮುಖ್, ಅಫ್ತಾಬ್ ಹಾಗೂ ನಟ ವಿವೇಕ ಓಬರಾಯ್ ಜತೆ ಜತೆಯಾಗಿ ಪ್ರೇಕ್ಷಕರನ್ನು ಮೋಡಿ ಮೋಡಿ ಮಾಡಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಪೋಸ್ಟರ್ ಸಖತ್ ಸದ್ದು ಮಾಡುತ್ತಿದೆ.
ಇನ್ನೂ ಈ ಚಿತ್ರವನ್ನು ಇಂದ್ರಾ ಕುಮಾರ್ ನಿರ್ದೇಶನ ಮಾಡಿದ್ದು, ಅಶೋಕ್ ನಿರ್ಮಾಣ ಮಾಡಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಊರ್ವಶಿ ರತುಲ್ಲಾ ಮೂವರು ನಟರ ಮಧ್ಯೆ ಲೀಡ್ ರೋಲ್ನಲ್ಲಿ ಕಾಣಿಸಿಕೊಂಡಿದ್ರೆ, ಸೋನಾಲ್ ಚೌವ್ಹಾಣ, ಪೂಜಾ ಛೋಪ್ರಾ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಬಾಲಾಜಿ ಮೋಷನ್ ಪಿಕ್ಛರ್ ಬ್ಯಾನರ್ನಲ್ಲಿ ಮೂಡಿ ಬರುತ್ತಿದೆ. ಅಂದಹಾಗೆ ಗ್ರೇಟ್ ಗ್ರಾಂಡ್ ಮಸ್ತಿ ಚಿತ್ರ ಜುಲೈ 22ಕ್ಕೆ ರಿಲೀಸ್ ಆಗಲಿದೆ.