ಸುಷ್ಮಿತಾ ಸೇನ್ ಬೆಲ್ಲಿ ಡಾನ್ಸ್ ನೋಡಿದ್ರಾ? ಇಲ್ಲಿದೆ ನೋಡಿ ವಿಡಿಯೋ

ಸೋಮವಾರ, 10 ಸೆಪ್ಟಂಬರ್ 2018 (17:45 IST)
ಮುಂಬೈ: ನಟಿ ಸುಷ್ಮಿತಾ ಸೇನ್ ದಿಲ್ಬರ್ ದಿಲ್ಬರ್ ಹಾಡಿಗೆ ತಮ್ಮ ಬೆಲ್ಲಿಯನ್ನು ಬಳುಕಿಸಿದ್ದಾರೆ. ಸುಷ್ಮಿತಾ ಡ್ಯಾನ್ಸ್ ಗೆ ಅಭಿಮಾನಿಗಳಿಂದ ಕೂಡ ಸಖತ್ ಒಳ್ಳೆಯ ರಿಯಾಕ್ಷನ್ ಸಿಕ್ಕಿದೆ.


90ರ ದಶಕದಲ್ಲಿ ಈ ಹಾಡು ಮೋಡಿ ಮಾಡಿತ್ತು. ಈಗ ಅದೇ ಹಾಡನ್ನು ರಿಮಿಕ್ಸ್ ಮಾಡಲಾಗಿದೆ. ಈ ಹಾಡಿಗೆ ನಟಿ ನೋರಾ ಪತೇಹಿ ಕೂಡ ಹೆಜ್ಜೆ ಹಾಕಿದ್ದಾರೆ. ನೂರಾ ಕೂಡ ರಿಮಿಕ್ಸ್ ನಲ್ಲಿ ಈ ಹಾಡಿಗೆ ಬೆಲ್ಲಿ ಡಾನ್ಸ್ ಮಾಡಿದ್ದಾರೆ. ಈಗ ಸುಷ್ಮಿತಾ ಕೂಡ ತಾನೇನು ಕಮ್ಮಿ ಇಲ್ಲ ಎಂದು ಸಾಬೀತು ಮಾಡಿದ್ದಾರೆ.


ವರ್ಕ್ ಔಟ್ ನಂತರ ದಿಲ್ಬರ್ ದಿಲ್ಬರ್ ಹಾಡಿಗೆ ತಮ್ಮ ಬೆಲ್ಲಿಯನ್ನು ಕುಣಿಸಿದ ಸುಷ್ಮಿತಾ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಇದು ಸಖತ್ ವೈರಲ್ ಆಗಿದೆ.





ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ