ಸಿಬು-ನಯನಾತಾರ ಅಭಿನಯದ ಚಿತ್ರ ರಿಲೀಸ್

ಶುಕ್ರವಾರ, 27 ಮೇ 2016 (15:27 IST)
ಸಿಬು ಮತ್ತೆ ಕಮ್ ಬ್ಯಾಕ್ ಆಗಿದ್ದಾರೆ... ಸಿಲ್ವರ್ ಸ್ಕ್ರೀನ್ ಮೇಲೆ ನಯನಾತಾರ ಹಾಗೂ ಸಿಬು ಅಭಿನಯದ ಚಿತ್ರ ಇದು 'Idhu Namma Aalu' ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರ ರೋಮ್ಯಾಂಟಿಕ್ ಚಿತ್ರ ಎಂದು ಎನ್ನಲಾಗಿದೆ.


ಈ ಚಿತ್ರದಲ್ಲಿ ನಯನಾತಾರ ಹಾಗೂ ಸಿಬು ಜೋಡಿ ಪ್ರೇಕ್ಷಕರನ್ನು ಮಾಡಿ ಮಾಡಲಿದೆ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಬಹುದಿನಗಳ ಬಳಿಕ ಮತ್ತೆ ಈ ಜೋಡಿಗಳು ಸ್ಕ್ರೀನ್ ಮೇಲೆ ಹಿಟ್ ನೀಡಲಿವೆ ಎಂದು ಹೇಳಲಾಗ್ತಿದೆ. 
 
ಈ ಚಿತ್ರವು ಐಟಿ ಕಂಪನಿಯ ಮ್ಯಾನೇಜರ್ ಕುರಿತಾಗಿದೆ. ಈ ಚಿತ್ರದಲ್ಲಿ ಶಿವಾ ಪಾತ್ರ ನಿರ್ವಹಿಸುವ ಸಿಬು.. ಸಿಬು ತನ್ನ ಫ್ರೆಂಡ್ ಮನೆಯಲ್ಲಿ ವಾಸಿಸುತ್ತಾನೆ... ಒಂದು ದಿನ ತಂದೆಯಿಂದ ಕರೆ ಬರುತ್ತದೆ..ನಿನಗಾಗಿ ನಾನು ಮದುವೆ ಅರೇಜ್ ಮಾಡಿದ್ದೀನಿ ಮೀಟ್ ಆಗ್ಬೇಕು ಅಂತ..

ಅದಕ್ಕಾಗಿ ಈ ಚಿತ್ರದಲ್ಲಿ ಮಲ್ಯಾ ಪಾತ್ರವನ್ನು ನಯನತಾರ ನಿರ್ವಹಿಸಿದ್ದಾರೆ. ಇವಳನ್ನು ನೋಡಿದ ಶಿವಾ ಮಲ್ಯಾಳ ಮೇಲೆ ಪ್ರೀತಿ ಆಗುತ್ತದೆ.. ಅದಾದ ಬಳಿಕ ಕಥೆ ಏನಾಗುತ್ತದೆ ಎನ್ನವುದು ಚಿತ್ರದ ಟ್ವಿಸ್ಟ್... ಮಲ್ಯಾ ಪ್ರಿಯಾ ಫ್ರೆಂಡ್ ಆಗಿರುತ್ತಾಳೆ.. ಆದ್ರೆ ಪ್ರಿಯಾಳ ಶಿವಾ ಮೊದಲನೇಯ ಲವರ್..

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ