ನಟಿ ಜೂಹಿ ಚಾವ್ಲಾಗೆ ಅವರ ಪತಿ ಜಯ್ ಮೆಹ್ತಾ ಅಂದ್ರೆ 'ಟೈಮ್ ಪಾಸ್' ಇದ್ದಂತೆ ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಹೇಳಿಕೊಂಡಿರುವ ಜೂಹಿ, ನಿಮ್ಮ ಪತಿ ಬಗ್ಗೆ ವಿವರಿಸಿ ಎಂದು ಕೇಳಲಾದ ಪ್ರಶ್ನಗೆ, ಜೂಹಿ ಮೆಲ್ಲನೆ ನಗುತ್ತಾ ಹೇಳಿದ್ರಂತೆ 'ಟೈಮ್ ಪಾಸ್' ಇದ್ದಂತೆ ಎಂದು..
ಜೂಹಿ ಚಾವ್ಲಾ ಕಯಾಮತ್ ಸೇ ಕಯಾಮತ್ , ಲವ್ ಲವ್ ಲವ್, ತುಮ್ ಮೇರೇ ಹೋ, ಹಮ್ ಹೇ ರಾಹಿ ಪ್ಯಾರ್ ಕೇ, ಇಶ್ಕ್ ಚಿತ್ರಗಲ್ಲಿ ನಟಿಸಿದ್ದು ಹೆಚ್ಚು ಖುಷಿ ತಂದಿದೆ ಎಂದು ಹೇಳಿದ್ದಾರೆ ಜೂಹಿ ಚಾವ್ಲಾ.